ಗಡಿಯಾರ ಗಿಫ್ಟ್ ಕೊಡಬಹುದಾ? ಯಾವ ರಿಸ್ಟ್ವಾಚ್ ಹಾಕಿದ್ರೆ ಬ್ಯುಸಿನೆಸ್ಗೆ ಒಳ್ಳೆಯದು?
ತುಂಬಾ ಜನರಿಗೆ ಪ್ರಶ್ನೆಯೊಂದಿದೆ. ಅದು ಗಡಿಯಾರಗಳನ್ನು ಉಡುಗೊರೆಯಾಗಿ ಕೊಡಬಹುದಾ? ಯಾವ ರಿಸ್ಟ್ವಾಚ್ಗಳನ್ನ ಹಾಕಿದ್ರೆ ಅನುಕೂಲ, ಬ್ಯುಸಿನೆಸ್ಗೆ ಒಳ್ಳೆಯದು? ಇಂತಹ ಪ್ರಶ್ನೆಗಳನ್ನು ಆನ್ಲೈನ್ ವೇದಿಕೆಗಳಲ್ಲಿ ನೋಡಿರುತ್ತೀರಿ. ಅದಕ್ಕೆ ಉತ್ತರವಾಗಿ ವಾಚ್ ಗಿಫ್ಟ್ ಮಾಡಬಾರದು ಎಂದು ಸಹ ನೋಡಿರುತ್ತೀರಿ. ಆದರೆ ವಾಚ್ ಅನ್ನು ಗಿಫ್ಟ್ ಮಾಡಬಹುದು. ತಪ್ಪೇನಿಲ್ಲ. ಆದರೆ ಅದರಲ್ಲೂ ಕೆಲವು ನಿಯಮ, ನಿಷ್ಠೆಗಳಿವೆ. ಅದನ್ನು ಯಾವ ರೀತಿ ಮಾಡಬೇಕು ಎಂದು ತುಂಬಾ ಮಹತ್ವದ ಮಾಹಿತಿಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಡಾ ದೀಪಕ್ ಗುರೂಜಿ ರವರು.
Curated by Sushma S|TimesXP Kannada|19 Sept 2023