Daily Horoscope 18 July 2023 - ದಿನ ಭವಿಷ್ಯ
1195 views
astrology ವಿಡಿಯೋಗಳಿಗೆ ಚಂದಾದಾರರಾಗಿDaily horoscope by Jyotishya Jnana Acharya Balasubrahmanyam guruji. Know your daily prediction for your zodiac signs. ಜನ್ಮಕುಂಡಲಿಯಲ್ಲಿ ಗ್ರಹಗಳ ಸ್ಥಾನವು ಬದಲಾದಾಗ ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೇವೆ. ಗ್ರಹ ಗತಿಯು ನಮ್ಮ ದೈನಂದಿನ ದಿನದ ಮೇಲೆಯೂ ಪ್ರಭಾವ ಬೀರುತ್ತದೆ. ಈ ದಿನ ಹನ್ನೆರಡು ರಾಶಿಗಳ ಫಲಾಫಲ ಹೇಗಿರಲಿದೆ, ಯಾವ ರಾಶಿಗಳಿಗಳಿಗೆ ಶುಭ ದಿನ ಎನ್ನುವುದರ ಕುರಿತು ಜ್ಯೋತಿಷ್ಯಜ್ಞಾನಾಚಾರ್ಯ, ಬಾಲಸುಬ್ರಹ್ಮಣ್ಯಂ ಗುರೂಜಿ ಅವರಿಂದ ದೈನಂದಿನ ರಾಶಿಭವಿಷ್ಯ.