ಉಗುರು ಕಚ್ಚುವ ಅಭ್ಯಾಸ ನಿಮಗಿದ್ದರೆ ಹೀಗೆ ಪ್ರಯತ್ನಿಸಿ ನೋಡಿ
ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಉಗುರು ಕಚ್ಚುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಸಾಮಾನ್ಯವಾಗಿ ಭಯವಾದಾಗ ಅಥವಾ ಆತಂಕದಿಂದ ಈ ಉಗುರು ಕಚ್ಚಿದರೆ. ಇನ್ನೂ ಕೆಲವರು ಅದನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ತಪ್ಪು. ಹಾಗಾಗಿ ಇದಕ್ಕೆ ನ್ಯೂಮೆರಿಕ್ ಕೋಡ್ ಹೇಗೆ ಸಹಕಾರಿಯಾಗುತ್ತೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.