ಮನೆಯ ಮುಖ್ಯ ದ್ವಾರದಲ್ಲಿ ವಾಸ್ತು ದೋಷವಿದ್ದರೆ ಇಲ್ಲಿದೆ ಪರಿಹಾರ
1476 views
astrology ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಮನೆಯ ಮುಖ್ಯ ದ್ವಾರವನ್ನು ಸಮೃದ್ಧಿಯ ಬಾಗಿಲು ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ವಾಸಿಸುವ ಸದಸ್ಯರ ಜೀವನವನ್ನು ಬಾಗಿಲಿನ ದಿಕ್ಕಿನ ಮೂಲಕ ನಿರ್ಧರಿಸಬಹುದಂತೆ. ಹೀಗಾಗಿ ಮುಖ್ಯ ದ್ವಾರದ ವಾಸ್ತು ಬಗ್ಗೆ ಇಂದಿನ ವಿಡಿಯೋದಲ್ಲಿ ತಿಳಿಯೋಣ.
astrology|Curated by Sushma S|TimesXP KannadaUpdated: 23 Sept 2023, 7:54 pm