ಮಕ್ಕಳಲ್ಲಿನ ಮಾತಿನ ಸಮಸ್ಯೆ, ತೊದಲಿನ ಸಮಸ್ಯೆಗೆ ಸಂಖ್ಯಾಶಾಸ್ತ್ರದ ಪರಿಹಾರ
ಇಂದಿನ ಮಕ್ಕಳು ಫೋನ್ ಹಿಡಿದು, ಪೋನ್ನಲ್ಲೇ ತೊಡಗಿಕೊಂಡು ಹೆಚ್ಚು ಅದರ ಜತೆಯಲ್ಲೇ ಕಾಲ ಕಳೆಯುವುದರಿಂದ ಅವರಿಗೆ ಸರಿಯಾಗಿ ಮಾತೆ ಬರುತ್ತಿಲ್ಲ. ತೊದಲುವುದು, ಸ್ಟ್ಯಾಮರ್ ಮಾಡುವುದು, ಇಂತಹ ಸಮಸ್ಯೆಗಳನ್ನು ತಮ್ಮ ಮಕ್ಕಳ ಕುರಿತು ಹೇಳುವ ಪೋಷಕರು ಹೆಚ್ಚಾಗಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲೆಂದೇ ಹಲವು ಕೇಂದ್ರಗಳು ತೆರೆದುಕೊಳ್ಳುತ್ತಿವೆ. ಆದರೆ ಈ ಸಮಸ್ಯೆಗಳನ್ನು ಮಕ್ಕಳಲ್ಲಿ ಸರಾಗವಾಗಿ ಹೋಗಲಾಡಿಸಲು ಸಂಖ್ಯಾಶಾಸ್ತ್ರದ ಪರಿಹಾರವನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಡಾ ದೀಪಕ್ ಗುರೂಜಿ ರವರು.