ಆರೋಗ್ಯ ಎಲ್ಲಕ್ಕಿಂತ ಮಿಗಿಲಾದ ಸಂಪತ್ತು. ಎಲ್ಲರೂ ಮನೆಯಲ್ಲಿ ಆರೋಗ್ಯವಾಗಿದ್ದರೆ ಮಾತ್ರ ಸಂತಸ ಹರಿದಾಡುತ್ತಿರುತ್ತದೆ. ಈ ಸಂತಸ ಮನಸ್ಸಿನಲ್ಲಿದ್ದರೆ ದುಡಿಯಲು ಉತ್ಸಾಹ ಬರುತ್ತದೆ. ಇದರಿಂದ ಸಂಪತ್ತು ವೃದ್ಧಿಸುತ್ತದೆ. ಹಾಗಾಗಿ ದೇಹದಲ್ಲಿ ಸುಡುವ ಭಾವನೆಯು ಇರುವವರಿಗೆ "ಸ್ವಿಚ್ವರ್ಡ್ಸ್" ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.