ಉಡುಗೊರೆ ನೀಡುವ ಮುನ್ನ ಈ ವಿಷಯಗಳನ್ನು ತಿಳಿದಿರಬೇಕು..!
4511 views
astrology ವಿಡಿಯೋಗಳಿಗೆ ಚಂದಾದಾರರಾಗಿಹಬ್ಬದ ಸಂಭ್ರಮ ಬಂತೆಂದರೆ ಹಲವರು ತಮ್ಮ ನೆಚ್ಚಿನ ವ್ಯಕ್ತಿಗಳಿಗೆ ಉಡುಗೊರೆ ನೀಡುವ ಹವ್ಯಾಸ ಹೊಂದಿರುತ್ತಾರೆ. ಅದರಲ್ಲೂ ಈ ಗೌರಿ-ಗಣೇಶ ಹಬ್ಬ, ರಕ್ಷಾಬಂಧನ ಹಬ್ಬಗಳಂದು, ಸಹೋದರ, ಸಹೋದರಿಯರು ಪರಸ್ಪರ ಉಡುಗೊರೆ ನೀಡುವುದು ಸರ್ವೇ ಸಾಮಾನ್ಯ. ಆದರೆ ಈ ಗಿಫ್ಟಿಂಗ್ ಮಾಡುವ ಮುನ್ನ ಹಲವು ಪ್ರಮುಖ ವಿಷಯಗಳನ್ನು ತಿಳಿದಿರಬೇಕು. ಅದು ಗಿಫ್ಟ್ ಏಕೆ, ಯಾರಿಗೆ, ಅದರ ಮಹತ್ವ, ಉಡುಗೊರೆ ಸ್ವೀಕರಿಸುವವರ ಆಸಕ್ತಿ ಎಲ್ಲವನ್ನು ಒಳಗೊಂಡಿದೆ. ಇಂತಹ ಮಾಹಿತಿಗಳೊಂದಿಗಿನ ಕೆಲವು ಪ್ರಮುಖ ವಿಷಯಗಳನ್ನು ಉಡುಗೊರೆ ನೀಡುವ ಕುರಿತು ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಡಾ ದೀಪಕ್ ಗುರೂಜಿ ರವರು.