Daily Horoscope 14 September 2023: ದಿನ ಭವಿಷ್ಯ: ಇಂದಿನ 12 ರಾಶಿಗಳ ಫಲಾಫಲ ಹೀಗಿದೆ..!
2023 ಸೆಪ್ಟೆಂಬರ್ 14ರ ಗುರುವಾರವಾದ ಇಂದು, ಚಂದ್ರನು ಸಂಚಾರವು ಸಿಂಹ ರಾಶಿಯಲ್ಲಿರುತ್ತದೆ. ಚಂದ್ರನ ಸಂಚಾರದ ಪ್ರಭಾವವು 12 ರಾಶಿಗಳ ಮೇಲಿರಲಿದ್ದು, ಈ ದಿನ ಯಾವ ರಾಶಿಗಳಿಗೆ ಶುಭ? ಯಾರಿಗೆ ಅಶುಭ? ಎನ್ನುವುದರ ಕುರಿತು ಜ್ಯೋತಿಷ್ಯಜ್ಞಾನಾಚಾರ್ಯ, ಬಾಲಸುಬ್ರಹ್ಮಣ್ಯಂ ಗುರೂಜಿ ಅವರಿಂದ ಈ ದಿನದ ರಾಶಿ ಭವಿಷ್ಯ ತಿಳಿಯೋಣ.
Curated by Anup Kumar1|TimesXP Kannada|13 Sept 2023