Daily Horoscope 27 December 2023: ದಿನ ಭವಿಷ್ಯ: ಬುಧವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ..
1452 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿ2023 ಡಿಸೆಂಬರ್ 27ರ ಬುಧವಾರವಾದ ಇಂದು, ಚಂದ್ರನ ಸಂಚಾರವು ಮಿಥುನ ರಾಶಿಯಲ್ಲಿರುತ್ತದೆ. ಚಂದ್ರನ ಸಂಚಾರದ ಪ್ರಭಾವವು ಹನ್ನೆರಡು ರಾಶಿಗಳ ಮೇಲಿರಲಿದ್ದು, ಈ ದಿನ ಯಾವ ರಾಶಿಗಳಿಗೆ ಶುಭ? ಯಾರಿಗೆ ಅಶುಭ? ಎನ್ನುವುದರ ಕುರಿತು ಜ್ಯೋತಿಷ್ಯಜ್ಞಾನಾಚಾರ್ಯ, ಬಾಲಸುಬ್ರಹ್ಮಣ್ಯಂ ಗುರೂಜಿ ಅವರಿಂದ ಈ ದಿನದ ರಾಶಿ ಭವಿಷ್ಯ ತಿಳಿಯೋಣ.