ವ್ಯಾಪಾರ, ವ್ಯವಹಾರದಲ್ಲಿನ ಲಾಭಕ್ಕಾಗಿ ಈ ತ್ರಿಕೋನ ಶಕ್ತಿಯುಳ್ಳ ತ್ರಿಶೂಲ ಬಳಸಿ..!
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿ
ನಾವಿರುವ ಸ್ಥಳದಲ್ಲಿ ನಕಾರಾತ್ಮಕ ಕಂಪನಗಳಿದ್ದರೆ, ವಾಸ್ತು ದೋಷವಿದ್ದರೆ ನಾವು ನಮ್ಮ ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗೇ ಕೌಟುಂಬಿಕ ಸಂತೋಷವನ್ನು ಹೊಂದುವುದಕ್ಕೂ ಸಾಧ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ಹಾಗೂ ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುವುದಕ್ಕಾಗಿ ''ತ್ರಿಕೋನ ಶಕ್ತಿಯುಳ್ಳ ತ್ರಿಶೂಲ'' ವನ್ನು ಬಳಸಿ ಎನ್ನುತ್ತಾರೆ ಸಂಖ್ಯಾ ಶಾಸ್ತ್ರಜ್ಞ ಡಾ. ದೀಪಕ್ ಗುರೂಜಿ. ಈ ತ್ರಿಕೋನ ಶಕ್ತಿಯುಳ್ಳ ತ್ರಿಶೂಲದ ಪ್ರಯೋಜನವೇನು..? ಇದರ ಮಹತ್ವವೇನೆಂಬುದನ್ನು ನಾವಿಂದು ಈ ವಿಡಿಯೋದಲ್ಲಿ ನೋಡೋಣ.