ಮಕ್ಕಳ ಯಶಸ್ಸಿಗೆ ವಾಸ್ತು ಸಲಹೆ
1010 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಮಕ್ಕಳ ಬೆಳವಣಿಗೆಗೆ ವಾಸ್ತು ಹೇಗೆ ಸಹಕಾರಿಯಾಗುತ್ತೆ? ನಮ್ಮ ಆಂತರಿಕ ವಾಸ್ತುವನ್ನು ಶುದ್ಧಿಗೊಳಿಸಿಕೊಳ್ಳುವುದು ಹೇಗೆ..? ವಾಸ್ತು ದೀಪವನ್ನು ಯಾವ ಕಾರಣಕ್ಕೆ ಬೆಳಗಬೇಕು..? ಆಂತರಿಕ ವಾಸ್ತುವಿನ ಶುದ್ದೀಕರಣಕ್ಕೆ, ಮಕ್ಕಳ ಹವ್ಯಾಸಗಳ ಮತ್ತು ಚಟುವಟಿಕೆಗಳ ಅಭಿವೃದ್ಧಿಗೆ ಮತ್ತು ಬದಲಾವಣೆಗೆ ಯಾವ ಮಂತ್ರವನ್ನು ಪಠಿಸಬೇಕು..? ಇದರ ಪ್ರಯೋಜನವೇನು ಎಂಬುದರ ಕುರಿತು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ಸಂಪೂರ್ಣ ಮಾಹಿತಿ.