ದೊಡ್ಡ ದೇಹವನ್ನು ಹೊಂದಿದ ಗಣೇಶನು ಪುಟ್ಟ ಇಲಿಯ ಮೇಲೆ ಸವಾರಿ ಮಾಡುವಾಗ ಅದನ್ನು ನೋಡಿ ಆಶ್ಚರ್ಯವಾಗುವುದು ಸಾಮಾನ್ಯ. ಹಾಗಾದ್ರೆ ಗಣೇಶನು ಇಲಿಯನ್ನೇರಿ ಸವಾರಿ ಮಾಡುವುದು ಏಕೆ? ಗಣೇಶನು ಇಲಿಯನ್ನೇಕೇ ತನ್ನ ವಾಹನವನ್ನಾಗಿಸಿಕೊಂಡ? ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿರುವ ಒಂದು ಅಪರೂಪದ ಕಥೆ ಬಗ್ಗೆ ತಿಳಿಯೋಣ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ.
astrologyTimesXP KannadaUpdated: 20 Mar 2023, 8:50 pm