ಕೂದಲು ದಪ್ಪವಾಗಿ ಬೆಳೆಯಲು ಇಲ್ಲಿದೆ ಸಿಂಪಲ್ ಹೇರ್ ಮಾಸ್ಕ್
ಬ್ಯೂಟಿ - ಫ್ಯಾಶನ್ ವಿಡಿಯೋಗಳಿಗೆ ಚಂದಾದಾರರಾಗಿ
ನಮ್ಮ ನೆತ್ತಿ ಒಣಗಿದಾಗ ಕೂದಲು ಕೂಡಾ ಒಣಗಿದಂತಾಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯೂ ಸಹ ಆಗುವುದಿಲ್ಲ. ಹಾಗಾಗಿ ನಾವಿಂದು ಕೂದಲ ಬೆಳವಣಿಗೆಗಾಗಿ ಹೇರ್ ಮಾಸ್ಕ್ ಒಂದನ್ನು ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮ ಕೂದಲು ಸ್ಟ್ರಾಂಗ್ ಆಗುವುದರ ಜತೆಗೆ ಆರೋಗ್ಯವಾಗಿಯೂ ಇರುತ್ತೆ.