ಫ್ರೆಶ್ ಫ್ಲವರ್ಸ್ ಬೇಕಂದ್ರೆ ಇಲ್ಲಿಗೆ ಭೇಟಿ ನೀಡಿ
1259 views
ಬ್ಯೂಟಿ - ಫ್ಯಾಶನ್ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಜೆಪಿ ನಗರ ಹೂವಿನ ಮಾರುಕಟ್ಟೆ, ತರಾವರಿ ಹೂಗಳಿಗೆ ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಸಮೀಪದಲ್ಲಿರುವ ಬನಶಂಕರಿಗೆ ದೇವಸ್ಥಾನಕ್ಕೆ ಹೆಸರುವಾಸಿ. ಹಾಗಾಗಿ ಬೆಂಗಳೂರಿನಲ್ಲಿ ನೀವು ಹಬ್ಬ, ಮದುವೆ ಸಮಾರಂಭಗಳ ತಯಾರಿಯಿಂದ ಹಿಡಿದು ನಿಮ್ಮ ಡೈಲಿವೇರ್ಗಳು ಹಾಗೂ ಇನ್ನಿತರ ಫ್ಯಾನ್ಸಿ, ಹೂವು, ದಿನಬಳಕೆ ವಸ್ತುಗಳನ್ನು ಖರೀದಿಸಲು ಈ ಇಲ್ಲಿಗೆ ಭೇಟಿ ನೀಡಿ.