ದಿನವಿಡೀ ನಿಮ್ಮನ್ನು ಫ್ರೆಶ್ ಆಗಿರಿಸುವಲ್ಲಿ ಮೇಕಪ್ ಪಾತ್ರವಹಿಸುತ್ತದೆ. ಆಫೀಸ್ನಲ್ಲಿರಲಿ ಅಥವಾ ಹೊರಗೆ ಹೋಗುವಾಗಲೂ ಮೇಕ್ಅಪ್ ಲುಕ್ ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿ ನಾವಿಂದು ಸರಳವಾಗಿ ಮೇಕಪ್ ಮಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಸಿಂಪಲ್ ಟಿಪ್ಸ್ ನೀಡಿದ್ದೇವೆ. ನೀವೂ ಈ ಲುಕ್ ಟ್ರೈ ಮಾಡಿ ನೋಡಿ.