ನೀವು ಎಕ್ಸ್ಪರ್ಟ್ಸ್ ಗಳಂತೆ ಕಣ್ಣಿನ ಮೇಕಪ್ ಮಾಡಿಕೊಳ್ಳಬಹುದು!
1247 views
ಬ್ಯೂಟಿ - ಫ್ಯಾಶನ್ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ದಿನವಿಡೀ ನಿಮ್ಮನ್ನು ಫ್ರೆಶ್ ಆಗಿರಿಸುವಲ್ಲಿ ಮೇಕಪ್ ಪಾತ್ರವಹಿಸುತ್ತದೆ. ಆಫೀಸ್ನಲ್ಲಿರಲಿ ಅಥವಾ ಹೊರಗೆ ಹೋಗುವಾಗಲೂ ಮೇಕ್ಅಪ್ ಲುಕ್ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಕಣ್ಣಿನ ಮೇಕಪ್ ಮುಖದ ಸೌಂದರ್ಯವನ್ನೇ ಬದಲಾವಣೆ ಮಾಡುತ್ತದೆ. ಹಾಗಾಗಿ ಸರಿಯಾಗಿ ಕಣ್ಣಿನ ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.