ಬೆಂಗಳೂರು ಬಂದ್: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಗಳಿದ್ದರೂ ಪ್ರಯಾಣಿಕರಿಲ್ಲ
1160 views
bengaluru ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕೊಟ್ಟ 'ಬೆಂಗಳೂರು ಬಂದ್' ಕರೆ ನಿರೀಕ್ಷಿತ ರೂಪದಲ್ಲಿ ಯಶಸ್ವಿ ಆಗಿಲ್ಲ. ಬೆಂಗಳೂರು ಬಂದ್ ಇದ್ದರೂ ವಾಹನ ಸಂಚಾರ ಎಂದಿನಂತೆ ಇದೆ. ಆದರೆ, ಜನರ ಓಡಾಟ ವಿರಳವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಂದ್ ವಾತಾವರಣ ಹೇಗಿದೆ ಎಂಬುದರ ಪ್ರತ್ಯಕ್ಷ ವರದಿ ಇಲ್ಲಿದೆ. ಬೆಂಗಳೂರು ಬಂದ್ ವಾಕ್ ಥ್ರೂ ವಿಡಿಯೋ ಇಲ್ಲಿದೆ.
bengaluru|Curated byಹೇಮಂತ್ ಕುಮಾರ್ ಎಸ್|TimesXP KannadaUpdated: 26 Sept 2023, 10:36 am