ಅಕ್ಕಿ ಕೊಡದಿದ್ರೆ ದುಡ್ಡು ಕೊಡಿ ಎಂದು ಬೊಮ್ಮಾಯಿ ಹೇಳಿದ್ರು, ಈಗ ಪುಂಗಿ ಊದುತ್ತಿದ್ದಾರೆ ; ಎಂಬಿ ಪಾಟೀಲ್ ಕಿಡಿ
1473 views
bengaluru ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು:ಬಿಜೆಪಿ ನಾಯಕರ ವಿರುದ್ಧ ಎಂಬಿ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ಕೊಡದಿದ್ರೆ ದುಡ್ಡು ಕೊಡಿ ಅಂತಾ ಬೊಮ್ಮಾಯಿ ಹೇಳಿಲ್ವಾ?, ಈಗ ಪುಂಗಿ ಊದೋದಾ..?, ಕೇಂದ್ರ ಸರ್ಕಾರ ಮೋಸ ಮಾಡಿ, ಬಡವರ ಅನ್ನದಲ್ಲಿ ರಾಜಕೀಯ ಮಾಡಿದ್ರು, ಅದಕ್ಕೆ ಅನಿವಾರ್ಯವಾಗಿ ಹಣ ಕೊಡ್ತಿದ್ದೀವಿ, ಬಿಜೆಪಿಯವರು ಬ್ಲ್ಯಾಕ್ ಮಾರ್ಕೆಟರ್ಸ್, ಕೆಜಿ ಅಕ್ಕಿ ಅರವತ್ತು ರೂ. ಎಂದ್ರೆ ಇವ್ರು ಬ್ಲ್ಯಾಕ್ ಮಾರ್ಕೆಟರ್ಸ್ ಬಿಜೆಪಿಯವರು ಅಕ್ಕಿಯನ್ನ ಶೇಖರಿಸಿಟ್ಟಿರಬಹುದು ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಜನ ಪಾಠ ಕಲಿಸಿದ್ದಾರೆ, ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ, ಬಿಜೆಪಿ ಅವರಿಗೆ ಕೆಲಸ ಏನು ಇಲ್ಲ,
ಕೇಂದ್ರ ಸರ್ಕಾರ ಮೊದಲು ಕೊಡ್ತೀವಿ ಎಂದು ಹೇಳಿ ಆ ಮೇಲೆ ಮೋಸ ಮಾಡಿದ್ರು, ಹೀಗಾಗಿ ನಾವು ಈಗ ಹೆಚ್ಚುವರಿ ಅಕ್ಕಿಗೆ ಹಣ ಕೊಡ್ತಿದ್ದೇವೆ, ಇದೇ ಸಿಟಿ ರವಿ ಹಣ ಕೊಡಿ ಎಂದು ಹೇಳಿದ್ರು, ಈಗ ಹಣ ಕೊಡ್ತಿದ್ದೇವೆ ಇದಕ್ಕೆ ಕ್ಯಾತೆ ತೆಗೆದಿದ್ದಾರೆ, ಬಿಜೆಪಿ ಅವರು ರಾಜಕೀಯ ಮಾಡ್ತಿದ್ದಾರೆ. ಜನ ಖುಷಿಯಾಗಿದ್ದಾರೆ, ಬಿಜೆಪಿ ನಾಟಕವನ್ನ ಜನ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಇದೇ ಸಿಟಿ ರವಿ ಅಕ್ಕಿ ಇಲ್ಲ ಅಂದ್ರೆ ಹಣ ಕೊಡಿ ಎಂದಿದ್ರು, ಈಗ ನಾವು ಹಣವನ್ನೇ ಕೊಡ್ತಿದ್ದೀವಿ, ಬೇರೆ ರಾಜ್ಯದವರು ಒಂದು ತಿಂಗಳಿಗೆ ಮಾತ್ರ ಕೊಡ್ತೀವಿ ಎಂದ್ರು, ಮುಂದೆ ಅದೇ ಸಮಸ್ಯೆ ಆಗ್ತಿತ್ತು, ಹೀಗಾಗಿ ಹಣ ಕೊಡ್ತಿದ್ದೀವಿ, ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ, ಜನ ಖುಷಿಯಾಗಿದ್ದಾರೆ, ಬಿಜೆಪಿಯವರಿಗೆ ಕೆಲಸ ಇಲ್ಲ, ದುಡ್ಡು ಕೊಡ್ತೀವಿ, ರಾಗಿ, ಜೋಳ ಯಾವುದು ಬೇಕೋ ಅದನ್ನ ತೆಗೆದುಕೊಳ್ತಾರೆ ಎಂದು ಹೇಳಿದರು