ಸಿದ್ದರಾಮಯ್ಯನವರೇ ಎಸಿ ರೂಮ್ನಲ್ಲಿ ಕುಳಿತು ಮಾತನಾಡೋದಲ್ಲ, ಸ್ಪಾಟ್ಗೆ ಬನ್ನಿ ; ಸಂಸದ ತೇಜಸ್ವಿ ಸೂರ್ಯ ಸವಾಲ್
1210 views
bengaluru ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಬೆಂಗಳೂರು:ಕಾವೇರಿ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ, ಬದಲಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು. ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ ಅವರು, ಸರ್ಕಾರ ಕಾವೇರಿ ವಿಚಾರವಾಗಿ ಎಲ್ಲಿ ಎಡವಿದೆ ಎಂದು ವಿವರಿಸಿದರು. ಪೂರ್ತಿ ವಿವರಕ್ಕಾಗಿ ಈ ವಿಡಿಯೋ ನೋಡಿ
bengaluru|Curated by Shivamoorthi M|TimesXP KannadaUpdated: 27 Sept 2023, 5:23 pm