ಸಿದ್ದರಾಮಯ್ಯ ಪಟ್ಟಾಭಿಷೇಕ, ಕಮಲ್ ಹಾಸನ್, ದುನಿಯಾ ವಿಜಿ, ರಮ್ಯಾ ಎಂಟ್ರಿ
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಿದ್ದು, ಗಣ್ಯರ ದಂಡೇ ಹರಿದು ಬಂದಿದೆ, ಸ್ಟಾರ್ಗಳಾದ ಕಮಲ್ ಹಾಸನ್, ದುನಿಯಾ ವಿಜಯ್ ಹಾಗೂ ನಟಿ ರಮ್ಯಾ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಜೊತೆಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಕಾರ್ಯಕರ್ತರು, ಜನರು ಆಗಮಿಸಿದ್ದರು.