ಸಿದ್ದು ಪ್ರಮಾಣವಚನಕ್ಕೆ ಹರಿದು ಬಂದ ಜನಸಾಗರ; ಎಲ್ಲೆಲ್ಲೂ ಸಿದ್ದು ಕಟೌಟ್ ಮಿಂಚಿಂಗ್
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು : ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಸಾವಿರಾರು ಜನ ಹರಿದು ಬಂದಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಿದ್ದು ಕಟೌಟ್ ಮಿಂಚಿಂಗ್ಸಿದ್ದರಾಮಯ್ಯ ಸೇರಿದಂತೆ 8 ಸಚಿವರ ಪ್ರಮಾಣವಚನಕಂಠೀರವ ಕ್ರೀಡಾಂಗಣದಲ್ಲಿ ಮೊಳಗಿದ ಸಿದ್ದು ಜಯಘೋಷ.