`ಮೊದಲ ಬಾರಿ ಮತದಾನ ಮಾಡಿದ್ದು ತುಂಬಾ ಖುಷಿ' ; ಫಸ್ಟ್ ಟೈಮ್ ವೋಟ್ ಮಾಡಿದವರ ಕುತೂಹಲ!
1045 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಿದ ಯುವತಿಯರು ಸಂಭ್ರಮ ವ್ಯಕ್ತಪಡಿಸಿದರು. ತಮ್ಮ ಹಕ್ಕನ್ನು ಮೊದಲ ಚಲಾಯಿಸುವ ಮೂಲಕ ಖುಷಿ ಪಟ್ಟರು. ತಾವಷ್ಟೇ ಮತದಾನ ಮಾಡಿದ್ದಲ್ಲದೆ, ಯುವಕ ಯುವತಿಯರೂ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು. ವಿಜಯ ಕರ್ನಾಟಕ ವೆಬ್ ಜೊತೆಗೆ ಮೊದಲ ಬಾರಿ ಮತದಾನ ಮಾಡಿದ ಯುವತಿಯರು ತಮ್ಮ ಖುಷಿಯ ಕ್ಷಣದ ಬಗ್ಗೆ ಮಾತನಾಡಿದರು. ಮತದಾನ ಮಾಡೋದು ನಮ್ಮ ಹಕ್ಕು, ಇದನ್ನು ಎಲ್ಲರೂ ಬಂದು ಮಾಡಬೇಕು ಎಂದು ಮನವಿ ಮಾಡಿದರು.