ಸರ್ಕಾರ ಬೀಳುತ್ತೆ ಅಂದ ಯತ್ನಾಳ್ ಅವರೇ ಗುಂಡಿಗೆ ಬಿದ್ದಿದ್ದಾರೆ- ಯತ್ನಾಳ್ಗೆ ಮಲ್ಲಿಕಾರ್ಜುನ್ ಟಾಂಗ್
1780 views
davanagere ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ದಾವಣಗೆರೆ:ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳತ್ತೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಟಾಂಗ್ ನೀಡಿದ್ದು, ಆರು ತಿಂಗಳಲ್ಲಿ ಸರ್ಕಾರ ಬೀಳತ್ತೆ ಅಂತ ಹೇಳಿ ಮೊನ್ನೆ ಅವರೇ ಗುಂಡಿಯಲ್ಲಿ ಬಿದ್ದಿದ್ದಾರೆ ಎಂದಿದ್ದಾರೆ.
davanagere|Curated by Anuja Burge|TimesXP KannadaUpdated: 15 Aug 2023, 4:16 pm