30 ವರ್ಷದ ನಂತರ ಮತ್ತೆ ಒಂದಾದ ಪ್ರೇಮಿಗಳು, ಭಾರತದಲ್ಲಿ ಪ್ರೇಮ ಪಯಣ
1234 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: 'ಪ್ರೀತಿ ಏಕೆ ಭೂಮಿ ಮೇಲಿದೆ, ಬೇರೆ ಎಲ್ಲೂ ಜಾಗವಿಲ್ಲದೇ, ನನ್ನೇ ಏಕೆ ಪ್ರೀತಿ ಮಾಡಿದೆ...' ಪ್ರೀತಿ ಮಾಡಿದವರಲ್ಲಿ ಇಂಥ ಪ್ರಶ್ನೆಗಳು ಸಾಮಾನ್ಯ. ಆದ್ರೆ, ನೀವೀಗ ನೋಡ್ತಿರೋದು ಮೂವತ್ತು ವರ್ಷಗಳ ನಂತರ ಮತ್ತೆ ಚಿಗುರೊಡೆದ ಪ್ರೀತಿಯನ್ನು ಅಪ್ಪಿಕೊಂಡಿರುವ ಅಸಾಮಾನ್ಯ ಪ್ರೇಮಿಗಳನ್ನು.
ಕಾಲೇಜು ದಿನಗಳಲ್ಲಿ ಮನಸಾರೆ ಪ್ರೀತಿ ಮಾಡಿದ್ದಾರೆ, ಆದರೆ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಇಬ್ಬರು ಕೂಡಾ ಬೇರೆ ಬೇರೆ ಮದುವೆಯಾಗಿ ದೂರವಾಗಿದ್ದರು. ಸುಮಾರು 30 ವರ್ಷ ತಮ್ಮ ಸಂಸಾರದಲ್ಲಿ ಮುಳುಗಿ ಹೋಗಿದ್ದರು. ಆದ್ರೆ ಈಗ ಮತ್ತೆ ಪ್ರೇಮಿಗಳು ಒಂದಾಗಿದ್ದು, ಈಗ ಪ್ರೇಮಲೋಕದಲ್ಲಿ ಸ್ವಚ್ಛಂದದ ಪ್ರಯಾಣ ನಡೆಸಿದ್ದಾರೆ.