ಕಾಂಗ್ರೆಸ್ನಲ್ಲೇ ಕಚ್ಚಾಟ ಶುರುವಾಗಿದೆ, ಇವರೇನು ಜನರ ಗೊಂದಲ ಬಗೆಹರಿಸುತ್ತಾರೆ ; ಬೊಮ್ಮಾಯಿ ಕಿಡಿ
1180 views
haveri ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ:ಕಾಂಗ್ರೆಸ್ ಶಾಸಕರು ದೊಡ್ಡಪ್ರಮಾಣದ ದ್ವನಿ ಎತ್ತಿದ್ದಾರೆ, ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮಳೆಯಾಗುತ್ತಿದೆ, ರಾಜ್ಯದಲ್ಲಿ ಇದುವರೆಗೆ 40 ಜನ ಸಾವನ್ನಪ್ಪಿದ್ದಾರೆ. ಆದರೆ ಕಾಂಗ್ರೆಸ್ನವರಿಗೆ ಈ ಕಡೆ ಲಕ್ಷ್ಯವಿಲ್ಲ, ಕೇವಲ ಅವರವರ ಗದ್ದಲದಲ್ಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಇಷ್ಟಾದರೂ ಸರ್ಕಾರ ಸಚಿವರು ಜನರ ಸಮಸ್ಯೆ ಆಲಿಸಲು ಹೋಗಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು. ಕಷ್ಟದಲ್ಲಿರುವ ರೈತರು ಮನೆ ಕಳೆದುಕೊಂಡ ಬಡವರಿಗೆ ನೈತಿಕ ಧೈರ್ಯ ಹೇಳುವ ಕೆಲಸವನ್ನ ರಾಜ್ಯಸರ್ಕಾರ ಮಾಡಿಲ್ಲ. ಅವರು ತಮ್ಮ ಗೊಂದಲದಲ್ಲಿದ್ದಾರೆ ಸಿಎಲ್ಪಿ ಮೀಟಿಂಗ್ ಗೊಂದಲ ಸಚಿವ ಸಂಪುಟದ ಗೊಂದಲ ಸೇರಿದಂತೆ ಸರ್ಕಾರವೇ ಗೊಂದಲದಲ್ಲಿದೆ ಎಂದು ಬೊಮ್ಮಾಯಿ
ಆರೋಪಿಸಿದರು.
ಹಾವೇರಿ ಜಿಲ್ಲೆ ಹಿಂದಳಿದಿದೇ ಎನ್ನುತ್ತೀರಲ್ಲ, ಇಲ್ಲಿಗೆ ಬಿಡುಗಡೆಯಾಗಿದ್ದ ಮೆಡಿಕಲ್ ಕಾಲೇಜ್ನ್ನ ಗದಗಿಗೆ ವರ್ಗಾವಣಿ ಮಾಡಿದವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು. ನಾನು ನೀಡಿದ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಿದರೆ ಇವೆಲ್ಲ ಸೂಚ್ಯಾಂಕಗಳಲ್ಲಿ ಹಾವೇರಿ ಮೇಲಿನ ಸ್ಥಾನ ಹೊಂದಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬೂಟಾಟಿಕೆ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸದಾ ಗೊಂದಲ ಮಾಡಿಕೊಂಡೇ ಬಂದಿದೆ. ಹಿಂದಿನ ಸರ್ಕಾರವಿದ್ದಾಗ ಸಹ ಪ್ರಣಾಳಿಕೆಯಲ್ಲಿ ಹೇಳಿ ಮೋಸ ಮಾಡಿದರು. ಮೊನ್ನೆ ಸಹ ಸ್ಪಷ್ಟತೆ ಇಲ್ಲ ಆವರಲ್ಲಿ ಕೆಲವರು ಮಾಡುತ್ತೇವೆ ಕೆಲವರು ಮಾಡುವುದಿಲ್ಲ ಎಂದು ಹೇಳಿದೆ ವಿಡಿಯೋಗಳೇ ನಮ್ಮತ್ರ ಇವೆ ಎಂದರು.
ನಮ್ಮ ಕೇಂದ್ರ ಸಚಿವ ನಾರಾಯಣಸ್ವಾಮಿ ಸದ್ಯದ ಸ್ಥಿತಿ ಹೇಳಿದ್ದಾರೆ. ನಾವು ಇದನ್ನು ವಿಧೇಯಕ ಮಾಡಬೇಕು ಎಂದು ಅವಾಗ್ಲೆ ಹೇಳಿದ್ದೇವು ಎಂದು ಬೊಮ್ಮಾಯಿ ತಿಳಿಸಿದರು. ಅದರಲ್ಲಿ ಮೊದಲಿನಿಂದಲೂ ಅವರು ವಿರೋಧಿಯಾಗಿರುವ ಕಾಂಗ್ರೆಸ್ನವರ ಬಣ್ಣ ಈಗ ಬಯಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಮೆಡಿಕಲ್ ಕಾಲೇಜ್ಗಳ ಅವ್ಯವಹಾರದ ಬಗ್ಗೆ ಎಸ್ಐಟಿ ತನಿಖೆಯಾಗಲಿ ಯಾವುದೇ ತೊಂದರೆಯಿಲ್ಲ. ಅವರ ಸಚಿವರೇ ಈ ಕಾರ್ಯಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು.