ಕರೆಂಟ್ ಕದ್ದಿರುವ ಕುಮಾರಸ್ವಾಮಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ; ಸಿದ್ದರಾಮಯ್ಯ
1085 views
koppal ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ:ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆದಿಲ್ಲ. ಹೀಗಾಗಿ ಅವರನ್ನು ಜನ ತಿರಸ್ಕರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಈಗ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸುತ್ತಿದೆ. ಇದೇ ಪಕ್ಷದವರು ಈ ಹಿಂದೆ ಟೀಕೆ ಮಾಡಿದವರು ಈಗ ತಾವೇ ಘೋಷಿಸುತ್ತಿದ್ದಾರೆ. ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಹಲವು ವರ್ಷ ಅವರೇ ಅಧಿಕಾರದಲ್ಲಿದ್ದರು. ಆಗೇನು ಮಾಡಿಲ್ಲ.ಈಗ ಗ್ಯಾರಂಟಿ ಯೋಜನೆ ಘೋಷಿಸುತ್ತಿದ್ದಾರೆ. ಜನ ಇವರನ್ನು ನಂಬೋದಿಲ್ಲ ಎಂದು ಹೇಳಿದರು
ವಿದ್ಯುತ್ ಕದ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ ಈಗ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ, ಅವರಿಗೇನು ನೈತಿಕತೆ ಇದೆ. ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡಲು ದ್ವೇಷ, ಅಸೂಯೆ ಕಾರಣ ಎಂದು ಹೇಳಿದರು.