ಗಮನ ಸೆಳೆಯುತ್ತಿದೆ ಕೊಪ್ಪಳದಲ್ಲಿ ತಯಾರಾದ ಚಂದ್ರಯಾನ ಗಣಪ ; ಜನರ ಮೆಚ್ಚುಗೆ
1793 views
koppal ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ:ಸಾರ್ವಜನಿಕ ಗಣೇಶ ಹಬ್ಬ ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ. ಆಯಾ ಕಾಲದಲ್ಲಿಯ ಮಹತ್ವದ ಘಟನೆಯನ್ನು ಅನಾವರಣ ಮಾಡುವ ವೇದಿಕೆಯಾಗುತ್ತಿದೆ. ಚಂದ್ರಯಾನ ಯಶಸ್ವಿ ಬೆನ್ನಲ್ಲಿಯೇ ಅದೇ ಮಾದರಿ ಈ ಬಾರಿ ಗಣೇಶ ಹಬ್ಬದಲ್ಲಿ ಆಕರ್ಷಣೆಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಚಂದ್ರಯಾನ ಉಡಾವಣೆ ಮಾದರಿಯು ಗಮನ ಸೆಳೆಯುತ್ತದೆ. ಕೊಪ್ಪಳ, ಕುಷ್ಟಗಿ, ಬನ್ನಿಕೊಪ್ಪ ಗ್ರಾಮದಲ್ಲಿ ಚಂದ್ರಯಾನ ಮಾದರಿಯ ವಿಶೇಷ ಗಣಪ ಎಲ್ಲರ ಆಕರ್ಷ ಕೇಂದ್ರ ಬಿಂದುವಾಗಿದೆ. ಕೊಪ್ಪಳ ನಗರ ಕುವೆಂಪು ನಗರದಲ್ಲಿ ಗಂಗಾಧರ ಎಂಬುವವರು ತಯಾರಿಸಿದ ಚಂದ್ರಯಾನ ಗಣಪ ಇದಾಗಿದೆ.
ಇದೇ ರೀತಿ ಕುಷ್ಟಗಿ ಪಟ್ಟಣದಲ್ಲಿಯೂ ಚಂದ್ರಯಾನ ಮಾದರಿ ಗಣಪ ಗಮನ ಸೆಳೆಯುತ್ತಿದೆ. ಪಟ್ಟಣದ ತೆಗ್ಗಿನ ಓಣಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ, ಗಣೇಶನ ಪಕ್ಕದಲ್ಲಿ ಚಂದ್ರಯಾನ ಉಡಾವಣೆಯಾಗುವ ದೃಶ್ಯ ಕಂಡು ಬರುತ್ತದೆ. ಪಟ್ಟಣದ ಹನುಮೇಶ ಕಲ್ಲುಬಾವಿ ಎಂಬುವವರು ಈ ಗಣಪ ತಯಾರಿಸಿದ್ದಾರೆ.
ಇನ್ನೂ ಕುಕನೂರು ತಾಲೂಕಿನ ಬನ್ನಿಕೊಪ್ಪದ ಗಜಾನನ ಮಿತ್ರ ಮಂಡಳಿಯಲ್ಲಿಯ ಪ್ರತಿಷ್ಠಾಪಿಸಿದ ಪರಿಸರ ಸ್ನೇಹ ಗಣೇಶ ವಿಶೇಷವಾಗಿದೆ. ಶಾಂತವೀರ ಎಂಬ ಶಿಕ್ಷಕರಿಂದ ತಯಾರಾದ ಚಂದ್ರಯಾನ ಕಾಗದದಲ್ಲಿ ತಯಾರಾದ ಚಂದ್ರಯಾನದ ರಾಕೆಟ್ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಬಾರಿಯ ಗಣೇಶ ಹಬ್ಬದಲ್ಲಿ ವಿಶೇಷ ಚಂದ್ರಯಾನ, ನಿತ್ಯ ಸಾವಿರಾರು ವಿದ್ಯಾರ್ಥಿಗಳು. ಸಾರ್ವಜನಿಕರು ಗಣೇಶನೊಂದಿಗೆ ಚಂದ್ರಯಾನ ನೋಡುತ್ತಿದ್ದಾರೆ.