ಚಲುವರಾಯಸ್ವಾಮಿ ನಾ...ಯಾರವ್ರು? ಮಂಡ್ಯದಲ್ಲಿ ಎಚ್ಡಿ ಕುಮಾರಸ್ವಾಮಿಬಿಜೆಪಿ ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತಮಾಲೆನೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಹೇಳಿದ್ರೆ ಅವರು ಏನು ಹಾಕಿಕೊಳ್ಳುತ್ತಾರೆ? ಮೊದಲು ಅವರು ಏನು ಹಾಕ್ತಾರೆ ಎಂದು ಹೇಳಲಿ, ಅಮೇಲೆ ನಾನು ಏನು ಹಾಕ್ತೀನಿ ಎಂದು ಹೇಳ್ತೀನಿ'' ಎಂದರು.