ಪ್ರೇಮಿಗಳ ದಿನಕ್ಕೂ ಒಂದು ವಾರ ಮುಂಚಿತವಾಗಿ ಒಂದೊಂದು ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಾಗೆಯೇ ಟೆಡ್ಡಿ ಡೇ ಎಂದೂ ಆಚರಿಸಲಾಗುತ್ತದೆ. ಟೆಡ್ಡಿ ಡೇ ಗೆ ನಿಮ್ಮ ಪ್ರೀತಿ ಪಾತ್ರ ಟೆಡ್ಡಿಯನ್ನು ಗಿಫ್ಟ್ ಕೊಡುತ್ತಾರೆ. ನಾವಿಂದು ಸುಂದರವಾದ ಟೆಡ್ಡಿ ಗ್ರೀಟಿಂಗ್ ಮಾಡೋದು ಹೇಗೆ ಅನ್ನೋದನ್ನು ತಿಳಿಸಿ ಕೊಡಲಿದ್ದೇವೆ. ನೀವು ನಿಮ್ಮ ಕೈಯಾರೇ ಇದನ್ನು ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಿ.