ಕಾಲೇಜು ಆಯ್ಕೆಗೆ ಮುನ್ನ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಯಾವುವು ಗೊತ್ತೇ?
1032 views
education information ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಇಂದು ಯಾವುದೇ ಒಂದು ಕೋರ್ಸ್ಗೆ ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಹಲವು ಮಾನದಂಡಗಳನ್ನು ಪರಿಗಣಿಸಬೇಕು. ಅಲ್ಲಿನ ಬೋಧಕ ಸಿಬ್ಬಂದಿ, ಶಿಕ್ಷಣ ಗುಣಮಟ್ಟ, ಅಲ್ಲಿನ ಸೌಲಭ್ಯಗಳು ಎಲ್ಲವನ್ನು ತಿಳಿಯಬೇಕು. ಹೀಗೆ ಗಮನಿಸಬೇಕಾದ ಹತ್ತಾರು ಅಂಶಗಳು ಯಾವುದು ಎಂದು ಇಲ್ಲಿ ತಿಳಿಸಲಾಗಿದೆ.