ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗೆ ಅಧ್ಯಯನ ಸಲಹೆಗಳು
1032 views
ಶಿಕ್ಷಣ ಮಾಹಿತಿ ವಿಡಿಯೋಗಳಿಗೆ ಚಂದಾದಾರರಾಗಿಕರ್ನಾಟಕ ಲೋಕಸೇವಾ ಆಯೋಗ, ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಕ್ರಮ ಹೇಗಿರಬೇಕು?, ಸಿದ್ಧತೆಗೆ ವೇಳಾಪಟ್ಟಿ ಹೇಗೆ ಹಾಕಿಕೊಳ್ಳಬೇಕು, ಮಾಹಿತಿ ಸಂಗ್ರಹ ಹೇಗೆ ಮತ್ತು ಇತರೆ ಹೆಚ್ಚಿನ ಸಲಹೆಗಳನ್ನು ರಾಮಸ್ವಾಮಿ ಹುಲಕೋಡ್ ರವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.