ಒಟಿಟಿ ವೇದಿಕೆಗಳು ಮಕ್ಕಳ ಬೆಳವಣಿಗೆಗೆ ಮಾರಕವೇ?
1300 views
ಶಿಕ್ಷಣ ಮಾಹಿತಿ ವಿಡಿಯೋಗಳಿಗೆ ಚಂದಾದಾರರಾಗಿಈ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಬಹಳಷ್ಟು ವೆಬ್ಸಿರೀಸ್ಗಳು - ಸಿನಿಮಾಗಳು ಮಹಿಳೆಯರು, ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ, ಹಿಂಸೆಯನ್ನು ವಿಜೃಂಭಿಸುವ, ಸಂಸ್ಕೃತಿಗೆ ಧಕ್ಕೆ ತರುವ, ದೇಶದ ಸಾರ್ವಭೌಮತ್ವ ಪ್ರಶ್ನಿಸುವ, ರೌಡಿಸಮ್ಗೆ ಪ್ರೇರೇಪಿಸುವಂಥ ಕಥಾವಸ್ತುಗಳನ್ನು ಹೊಂದಿವೆ. ಹಾಗಾಗಿ ಈ ಒಟಿಟಿ ವೇದಿಕೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎಂಬುದರ ವಿವರ ಇಲ್ಲಿದೆ.