ಕೆಎಎಸ್ ಪರೀಕ್ಷೆಗೆ ಏನೇನು ಓದಬೇಕು?
1031 views
ಶಿಕ್ಷಣ ಮಾಹಿತಿ ವಿಡಿಯೋಗಳಿಗೆ ಚಂದಾದಾರರಾಗಿಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕೆಎಎಸ್ ಹುದ್ದೆಗೆ ಅರ್ಹತೆಗಳೇನು, ವಯಸ್ಸಿನ ಮಿತಿ, ಯಾವ ವರ್ಗದವರು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು ಎಂದು ವಿಕ ಪೋರ್ಟಲ್ನಲ್ಲಿ ನಿನ್ನೆ ತಿಳಿದುಕೊಂಡಿದ್ರಿ. ಇಂದಿನ ಲೇಖನದಲ್ಲಿ ಕೆಪಿಎಸ್ಸಿ ಕೆಎಎಸ್ ಪರೀಕ್ಷೆ ಮಾದರಿಯ ಕಂಪ್ಲೀಟ್ ಡೀಟೇಲ್ಸ್ ಇಂದಿನ ವಿಡಿಯೋದಲ್ಲಿ ತಿಳಿಯೋಣ.