SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿಗಳು
1051 views
ಶಿಕ್ಷಣ ಮಾಹಿತಿ ವಿಡಿಯೋಗಳಿಗೆ ಚಂದಾದಾರರಾಗಿ10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಬೋರ್ಡ್ ಎಕ್ಸಾಮ್ ಸನಿಹದಲ್ಲಿದೆ. ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲಿ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಪರೀಕ್ಷಾ ಕೊಠಡಿಯಲ್ಲಿ ಹೇಗೆ ಶಿಸ್ತು ಕಾಪಾಡಿಕೊಳ್ಳಬೇಕು, ಹೆಚ್ಚು ಅಂಕಗಳಿಕೆಗೆ ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ಮಹಾಬಲೇಶ್ವರ ಕಲ್ಕಣಿ ರವರು ತಿಳಿಸಿದ್ದಾರೆ.