`ಸಕಾಲ'ದಲ್ಲಿನಿಮ್ಮ ಅರ್ಜಿ ವಿಲೇವಾರಿಯಾಗದಿದ್ದರೆ,ನಿಮಗೆ ಹಣ ಬರುತ್ತೆ!?
ಸಾರ್ವಜನಿಕರಿಗೆ ವಿವಿಧ ಅಗತ್ಯ ಸೇವೆಗಳನ್ನು ಕಾಲಮಿತಿಯೊಳಗೆ ದೊರಕಿಸಲೆಂದೇ ಆರಂಭಿಸಿದ ಸಕಾಲ ಅಧಿನಿಯಮ, ಅಧಿಕಾರಿಗಳ ಅಸಡ್ಡೆಗೆ ಬಲಿಯಾಗಿದೆ. ಆದರೆ, ಅರ್ಜಿ ಸಲ್ಲಿಸಿದವರು ಮೇಲ್ಮನವಿ ಸಲ್ಲಿಸಿ, ಅದೇ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಹೋರಾಟ ನಡೆಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.