ನಿಮ್ಮ ಮೇಲೆ ಸುಳ್ಳು ದೂರು ನೀಡಿ, ನಕಲು ಎಫ್ಐಆರ್ ದಾಖಲಿಸಿದರೆ ಏನು ಮಾಡಬೇಕು?
1210 views
ಶಿಕ್ಷಣ ಮಾಹಿತಿ ವಿಡಿಯೋಗಳಿಗೆ ಚಂದಾದಾರರಾಗಿಯಾವುದೇ ವ್ಯಕ್ತಿ ಮೇಲೆ ಸುಳ್ಳು ದೂರು ನೀಡಿ, ನಕಲು ಎಫ್ ಐಆರ್ ದಾಖಲಿಸಿಕೊಂಡು, ಆತನ ಅಥವಾ ಆಕೆಯ ನೆಮ್ಮದಿಗೆ ಭಂಗ ತಂದರೆ ಇದರ ವಿರುದ್ಧ ನಾವು ಹೇಗೆ ಕಾನೂನೂ ಹೋರಾಟ ಮಾಡಬಹುದು ಎನ್ನುವ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಡಾ. ರಾಘವೇಂದ್ರ ಎಸ್ ಆರ್ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ರಾಜ್ಯಾಧ್ಯಕ್ಷರು ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ,