ವಾವ್..! ರಣಬೀರ್ ಕಪೂರ್ ಹೊಸ ಲುಕ್ ಹೇಗಿದೆ ನೋಡಿಬಾಲಿವುಡ್ ನಟ ರಣಬೀರ್ ಕಪೂರ್ ಅವರು ತಮ್ಮ ಮುಂದಿನ 'ಅನಿಮಲ್' ಸಿನಿಮಾಕ್ಕಾಗಿ ಲುಕ್ ಬದಲಾಯಿಸಿಕೊಂಡಿದ್ದರು. ಸಿನಿಮಾ ಆರಂಭವಾದಾಗಿನಿಂದ ಶೂಟಿಂಗ್ ಮುಗಿಯುವವರೆಗೂ ಗಡ್ಡಧಾರಿಯಾಗಿದ್ದ ಈಗ ಕ್ಲೀನ್ ಶೇವ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆ ರಣಬೀರ್ ನಟಿಸಿರುವ 'ಅನಿಮಲ್' ಸಿನಿಮಾದ ಶೂಟಿಂಗ್ ಮುಗಿದಿದ್ದು, ಈಗ ಪತ್ನಿ ಅಲಿಯಾ ಭಟ್ ಜೊತೆಗೆ ವಿದೇಶಕ್ಕೆ ಪ್ರವಾಸಕ್ಕೆ ಹೊರಟಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.