ತೆರೆ ಹಿಂದೆ ಫುಲ್ ಕಾಮಿಡಿ ಮಾಡುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಸುಷ್ಮಾ ರಾವ್, ಸುದರ್ಶನ್ ರಂಗಪ್ರಸಾದ್
5687 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತಾಂಡವ್ ಕೋಪಿಷ್ಠ, ಭಾಗ್ಯ ತ್ಯಾಗಮಯಿ, ಮೃದು ಸ್ವಭಾವದವಳು. ಆದರೆ ಈ ಪಾತ್ರಕ್ಕೂ ಈ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತಾಂಡವ್ ಪಾತ್ರಕ್ಕೆ ಸುದರ್ಶನ್ ರಂಗಪ್ರಸಾದ್, ಭಾಗ್ಯ ಪಾತ್ರಕ್ಕೆ ಸುಷ್ಮಾ ರಾವ್ ಅವರು ಬಣ್ಣ ಹಚ್ಚುತ್ತಿದ್ದಾರೆ.ಸುದರ್ಶನ್ ರಂಗಪ್ರಸಾದ್, ಸುಷ್ಮಾ ರಾವ್ ಅವರು 'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸೀರಿಯಲ್ ಬಗ್ಗೆ ಮಾತನಾಡಿದ್ದಾರೆ. ಪಾತ್ರಗಳು ಹೇಗಿದೆ? ಜನರಿಗೆ ಸಿಗುತ್ತಿರುವ ಪ್ರತಿಕ್ರಿಯೆ ಏನು? ಎಂಬ ಬಗ್ಗೆ ಈ ಜೋಡಿ ಮಾತಾಡಿದೆ.ಈ ಧಾರಾವಾಹಿಯಲ್ಲಿ ಮನರಂಜನೆ ಜೊತೆಗೆ ಸಂದೇಶ ಕೂಡ ಇದೆ, ಈ ಬಗ್ಗೆಯೂ ಈ ಜೋಡಿ ಮಾತನಾಡಿದೆ.
Bhagyalakshmi Serial: ಈ ಕಥೆಯ ಸೂತ್ರಧಾರಿ ಯಾರು? ಮಾತು ಕೊಟ್ಟೋರು ಯಾರು?
Bhagyalakshmi Serial: ಈ ಕಥೆಯ ಸೂತ್ರಧಾರಿ ಯಾರು? ಮಾತು ಕೊಟ್ಟೋರು ಯಾರು?