'ಬಹುಕೃತ ವೇಷಂ' ಹಾಕಿದ ಬಿಗ್ ಬಾಸ್, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿ ವೀಕ್ಷಕರಿಗೆ ಇನ್ನಷ್ಟು ಹತ್ತಿರ ಆದರು. ಈಗ ಅವರು 'ಬಹುಕೃತ ವೇಷಂ' ಸಿನಿಮಾದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು ಫೆಬ್ರವರಿ ತಿಂಗಳಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ. ನಕ್ಷತ್ರಾ ಪಾತ್ರದಲ್ಲಿ ಈ ಚಿತ್ರದಲ್ಲಿ ವೈಷ್ಣವಿ ನಟಿಸಿದ್ದಾರೆ. ಈ ಸಿನಿಮಾದ ಕಥೆ, ಪಾತ್ರ, ಸಿನಿಮಾ ತಯಾರಿ ಕುರಿತಾಗಿ ಮಾಧ್ಯಮದ ಜೊತೆ ವೈಷ್ಣವಿ ಗೌಡ ಅವರು ಹೇಳಿಕೊಂಡಿದ್ದಾರೆ. ಇನ್ನು ಯಾವ ರೀತಿಯ ಅವಕಾಶಗಳು ಬರುತ್ತಿವೆ? ಅವರ ಪಾತ್ರಗಳ ಆಯ್ಕೆ ಹೇಗಿದೆ ಎಂಬುದನ್ನು ಕೂಡ ವೈಷ್ಣವಿ ಮಾತನಾಡಿದ್ದಾರೆ.
‘ಬಹುಕೃತ ವೇಷಂ’ ಸಿನಿಮಾದಲ್ಲಿ ‘ಅಗ್ನಿಸಾಕ್ಷಿ’ ವೈಷ್ಣವಿ ಗೌಡ
‘ಬಹುಕೃತ ವೇಷಂ’ ಸಿನಿಮಾದಲ್ಲಿ ‘ಅಗ್ನಿಸಾಕ್ಷಿ’ ವೈಷ್ಣವಿ ಗೌಡ