ದುಬೈ ಮಾಲ್ನಲ್ಲಿ 'ಡಿ ಬಾಸ್' ದರ್ಶನ್ ರೌಂಡ್ಸ್!'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಸದ್ಯ 'ಕಾಟೇರ' ಸಿನಿಮಾದ ಸಕ್ಸಸ್ ಸವಿಯುತ್ತಿದ್ದಾರೆ. ಈ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿರುವುದರ ಜೊತೆಗೆ ವಿದೇಶದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ 'ಕಾಟೇರ' ಸಿನಿಮಾದ ಸ್ಪೆಷಲ್ ಪ್ರೀಮಿಯರ್ ಶೋಗಾಗಿ ದುಬೈಗೆ ಹೋಗಿದ್ದ ನಟ ದರ್ಶನ್ ಅವರು, ಸ್ನೇಹಿತರೊಂದಿಗೆ ಅಲ್ಲಿಯೇ ಪ್ರವಾಸ ಮಾಡುತ್ತಿದ್ದಾರೆ. ದುಬೈನ ಮಾಲ್ವೊಂದರಲ್ಲಿ ಸ್ನೇಹಿತರ ಜತೆ ಹೋಗುವಾಗ ನಟ ದರ್ಶನ್ ಅವರು ಕಂಡಿದ್ದು ಹೀಗೆ..