ಅಮಿತಾಬ್ ಬಚ್ಚನ್ @ 80: ಅಭಿಮಾನಿಗಳ ಸಂಭ್ರಮ
1022 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 80ನೇ ವರ್ಷದ ಹುಟ್ಟುಹಬ್ಬವನ್ನು ಇಂದು ಅಮಿತಾಬ್ ಬಚ್ಚನ್ ಆಚರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅವರ ಜನ್ಮದಿನದ ಪ್ರಯುಕ್ತ ಅವರ ಮುಂಬೈ ನಿವಾಸ ‘ಜಲ್ಸಾ’ ಮುಂದೆ ಅಭಿಮಾನಿಗಳು ನೆರೆದಿದ್ದಾರೆ. ಅಮಿತಾಬ್ ಬಚ್ಚನ್ ಅವರಿಗೆ ಜನ್ಮದಿನದ ಶುಭಾಶಯಗಳನ್ನ ತಿಳಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಮಿತಾಬ್ ಬಚ್ಚನ್ 80ನೇ ಜನ್ಮದಿನ: ಅಪರೂಪದ ಫೋಟೋಗಳು, ಕಾಸ್ಟ್ಯೂಮ್ ಪ್ರದರ್ಶನ
ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ನಿಮಿತ್ತ ಇಭಿನ್ನ ರೀತಿಯ ಪೋಸ್ಟರ್ಸ್, ಆರ್ಟ್ ವರ್ಕ್ ಮಾಡಿಕೊಂಡು ಅಭಿಮಾನಿಗಳು ಕಾಯುತ್ತಿರುವ ವಿಡಿಯೋ ಇಲ್ಲಿದೆ. ಥೇಟ್ ಅಮಿತಾಬ್ ಬಚ್ಚನ್ ಅವರಂತೆಯೇ ರೆಡಿಯಾಗಿರುವ ಅಪ್ಪಟ ಅಭಿಮಾನಿ ಕೂಡ ‘ಜಲ್ಸಾ’ ಮುಂದಿರುವುದು ವಿಶೇಷ. ವಿದೇಶಿ ಅಭಿಮಾನಿಗಳು ಅಮಿತಾಬ್ ಬಚ್ಚನ್ ಅವರ ಫೋಟೋ ಇರುವ ಟಿ-ಶರ್ಟ್ ಅನ್ನೂ ಧರಿಸಿದ್ದರು. ಅಮಿತಾಬ್ ಬಚ್ಚನ್ ಅವರ ಹಾಡುಗಳನ್ನ ಹಾಡುತ್ತಾ, ಅಮಿತಾಬ್ ಬಚ್ಚನ್ ಅವರ ಹಾಡುಗಳ ಮ್ಯೂಸಿಕ್ ನುಡಿಸುತ್ತಾ ‘ಜಲ್ಸಾ’ ಮುಂದೆ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಿದ್ದಾರೆ.