BBK 10: ಮಾತಾಡೋರು ಮಾತಾಡಲಿ, ಟೀಕೆ ಮಾಡೋರು ಟೀಕೆ ಮಾಡಲಿ: ಕಾರ್ತಿಕ್ ಮಹೇಶ್
1357 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ‘ಬಿಗ್ ಬಾಸ್ ಕನ್ನಡ 10’ ಶೋನಲ್ಲಿ ಟ್ರೋಫಿ ಪಡೆದ ಕಾರ್ತಿಕ್ ಮಹೇಶ್ ಅವರು ‘ವಿಜಯ ಕರ್ನಾಟಕ ವೆಬ್’ ಜೊತೆ ಮಾತನಾಡಿದ್ದಾರೆ. 113 ದಿನಗಳ ಆಟದಲ್ಲಿ ಗೆದ್ದ ಕಾರ್ತಿಕ್ ಅವರು ಈ ಹಿಂದಿನ ಚಿತ್ರರಂಗದ ಜರ್ನಿ, ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ.“ನಾನು ಬಿಗ್ ಬಾಸ್ ಮನೆಯಲ್ಲಿ ನನ್ನ ಆಟ ಆಡಿದೆ. ಆರೋಪಗಳು, ಅವಮಾನಗಳು ಆಯ್ತು. ಅದಕ್ಕೆಲ್ಲ ಇವತ್ತು ಟ್ರೋಫಿ ಮೂಲಕ ಉತ್ತರ ಸಿಕ್ಕಿದೆ. ನಾನು ಬಿಗ್ ಬಾಸ್ ಮನೆಯಲ್ಲಿ ಸ್ನೇಹ ಉಳಿಸಿಕೊಂಡಿಲ್ಲ ಅಂತ ಮಾತು ಬಂತು. ನಾನು ನನ್ನ ಆಟ ಆಡಬೇಕು ಅಂತ ಮೊದಲೇ ಹೇಳಿದ್ದೆ, ಹಾಗೆ ಮಾಡಿದೆ, ಇವತ್ತು ಜನರು ಗೆಲ್ಲಿಸಿರೋದಿಕ್ಕೆ ತುಂಬ ಖುಷಿ ಇದೆ” ಎಂದು ಕಾರ್ತಿಕ್ ಮಹೇಶ್ ಅವರು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ 10 ಸ್ಪರ್ಧಿಗಳಿಗೆ ಯಾವ ವಿಷಯ ನೆಗೆಟಿವ್ ಆಯ್ತು?
ಬಿಗ್ ಬಾಸ್ ಕನ್ನಡ 10 ಸ್ಪರ್ಧಿಗಳಿಗೆ ಯಾವ ವಿಷಯ ನೆಗೆಟಿವ್ ಆಯ್ತು?