'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರೀಮಿಯರ್ ಶೋಗೆ ಬಂದು ಪರದಾಡಿದ ಸೆಲೆಬ್ರಿಟಿಗಳು
7990 views
entertainment ವಿಡಿಯೋಗಳಿಗೆ ಚಂದಾದಾರರಾಗಿನಿರ್ದೇಶಕ ಕರಣ್ ಜೋಹರ್ ಅವರು ಬಹಳ ದಿನಗಳ ನಂತರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಣ್ವೀರ್ ಸಿಂಗ್ & ಆಲಿಯಾ ಭಟ್ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. 150 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾವು ನಿರ್ಮಾಣಗೊಂಡಿದೆ. ಜುಲೈ 28ರಂದು ತೆರೆಗೆ ಬರುತ್ತಿದೆ. ಆದರೆ ಅದಕ್ಕೂ ಮುನ್ನ ಬಾಲಿವುಡ್ನ ಗೆಲುವು ಗಣ್ಯರಿಗೆ ಸೆಲೆಬ್ರಿಟಿ ಶೋ ಏರ್ಪಡಿಲಾಗಿತ್ತು. ಸದ್ಯ ಮುಂಬೈನಲ್ಲಿ ಸಖತ್ ಮಳೆ ಬರುತ್ತಿದ್ದು, ಪ್ರೀಮಿಯರ್ ಶೋ ಮುಗಿಸಿಕೊಂಡು ಹೊರಬರುವಾಗ ಮಳೆಯಲ್ಲಿಯೇ ಸಿಲುಕಿಕೊಂಡರು. ಶ್ರೀದೇವಿ ಪುತ್ರಿ ಖುಷಿ ಕಪೂರ್, ಜಯಾ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಅಭಿಷೇಕ್ ಬಚ್ಚನ್, ಗೌರಿ ಖಾನ್ ಸೇರಿದಂತೆ ಅನೇಕರು ಈ ಸೆಲೆಬ್ರಿಟಿ ಶೋಗೆ ಬಂದಿದ್ದರು.