'ರಾನಿ' ಕನಸಿನ ಹಿಂದೆ ತುಂಬ ನೋವಿದೆ- ನಟ ಕಿರಣ್ ರಾಜ್
1189 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಕಿರಣ್ ರಾಜ್ ಅವರ ಹುಟ್ಟುಹಬ್ಬದ ದಿನವೇ 'ರಾನಿ' ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ವಿಕ್ಟರಿ ಸಿನಿಮಾ ಥಿಯೇಟರ್ನಲ್ಲಿ ಈ ಚಿತ್ರದ ಟೀಸರ್ ರಿಲೀಸ್ ಸಮಾರಂಭ ನಡೆಯಿತು. ಮಾಧ್ಯಮದವರು, ರಾನಿ ಸಿನಿಮಾ ತಂಡದ ಜೊತೆಗೆ ದೊಡ್ಡ ಮಟ್ಟದಲ್ಲಿ ಕಿರಣ್ ರಾಜ್ ಅವರ ಅಭಿಮಾನಿ ಬಳಗ ಸೇರಿತ್ತು. ಕಿರಣ್ ರಾಜ್ ಅವರು ಮಾತನಾಡಲು ಆರಂಭಿಸಲು ಶುರುಮಾಡಿದಾಗಲೇ ಅವರ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಕೂಗಲು ಆರಂಭಿಸಿದರು.ಈ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಮಹಿಳೆಯರು, ಚಿಕ್ಕ ಮಕ್ಕಳು, ವಯಸ್ಸಾದವರು ಬಂದಿದ್ದರು. ಕಿರಣ್ ರಾಜ್ ಅವರು 'ರಾನಿ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ."ರಾನಿ ಇದೊಂದು ಸಿನಿಮಾ ಮಾತ್ರ ಅಲ್ಲ, ಇದರ ಹಿಂದೆ ಎಲ್ಲರ ನೋವಿದೆ. ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ" ಎಂದು ಕಿರಣ್ ರಾಜ್ ಅವರು ಹೇಳಿದ್ದಾರೆ.ಕಿರಣ್ ರಾಜ್ ಅವರಿಗೆ ಸಮೀಕ್ಷಾ, ರಾಧ್ಯಾ, ಅಪೂರ್ವ ನಾಯಕಿಯರಾಗಿ ನಟಿಸಿದ್ದಾರೆ.
Salaar Movie Teaser: 'ಸಲಾರ್ ಪ್ಯಾನ್ ಇಂಡಿಯಾ ಅಲ್ಲ, ಭಾರತೀಯ ಸಿನಿಮಾ ಆಗ್ಬೇಕು'-ವಿಜಯ್ ಕಿರಗಂದೂರು
Salaar Movie Teaser: 'ಸಲಾರ್ ಪ್ಯಾನ್ ಇಂಡಿಯಾ ಅಲ್ಲ, ಭಾರತೀಯ ಸಿನಿಮಾ ಆಗ್ಬೇಕು'-ವಿಜಯ್ ಕಿರಗಂದೂರು