ಬಿಗ್ ಬಾಸ್ ಕನ್ನಡ 10 ಶೋಗೆ ನಿವೇದಿತಾ ಗೌಡ ಬರುತ್ತಾರಾ? ಏನಂದ್ರು ಗೊಂಬೆ?
2646 views
entertainment ವಿಡಿಯೋಗಳಿಗೆ ಚಂದಾದಾರರಾಗಿಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ನಿವೇದಿತಾ ಗೌಡ ಅವರು 'ಗಿಚ್ಚಿ ಗಿಲಿಗಿಲಿ', 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ರಿಯಾಲಿಟಿ ಶೋಗಳ ಜೊತೆಗೆ ಸೃಜನ್ ಲೋಕೇಶ್ ಅವರ ನಿರ್ದೇಶನದ ಸಿನಿಮಾದಲ್ಲಿ ಘೋಸ್ಟ್ ಪಾತ್ರವನ್ನು ಮಾಡುತ್ತಿದ್ದಾರೆ.'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ ನಿವೇದಿತಾ ಗೌಡ ಅವರು ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ಮಾಡುತ್ತಿರುವುದು, ನಟನೆಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಶೀಘ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಹತ್ತಿರ ಬರುತ್ತಿದ್ದು, ಆ ಬಗ್ಗೆ ಕೂಡ ಮಾತನಾಡಿದ್ದಾರೆ. 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಅವರು ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.
2ನೇ ಬಾರಿಗೆ 'ಬಿಗ್ ಬಾಸ್' ಮನೆಗೆ ಕಾಲಿಡುತ್ತಿದ್ದಾರೆ ನಟಿ ಶಕೀಲಾ; ಸಿಗುತ್ತಿದೆ ಭಾರಿ ಸಂಭಾವನೆ!
2ನೇ ಬಾರಿಗೆ 'ಬಿಗ್ ಬಾಸ್' ಮನೆಗೆ ಕಾಲಿಡುತ್ತಿದ್ದಾರೆ ನಟಿ ಶಕೀಲಾ; ಸಿಗುತ್ತಿದೆ ಭಾರಿ ಸಂಭಾವನೆ!