Public Review: ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿದವ್ರು ಏನಂದ್ರು?
1520 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ, ಹೇಮಂತ್ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಮೊದಲ ಭಾಗ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಲವ್ ಸ್ಟೋರಿ ನೋಡಿದ ಪ್ರೇಕ್ಷಕರು ಏನು ಹೇಳಿದ್ರು? ಸಿನಿಮಾ ಹೇಗಿದೆಯಂತೆ? ಈ ಚಿತ್ರದಲ್ಲಿ ಹೈಲೈಟ್ ಅಂಶಗಳು ಏನು ಎಂದು ವೀಕ್ಷಕರು ಹೇಳಿದ್ದಾರೆ. ಬೆಳ್ಳಂ ಬೆಳಗ್ಗ ಸಿನಿ ಪ್ರಿಯರು ಈ ಸಿನಿಮಾವನ್ನು ನೋಡಿಕೊಂಡು ಬಂದಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಈ ಲವ್ ಸ್ಟೋರಿ ಕಥೆಯುಳ್ಳ ಈ ಚಿತ್ರದಲ್ಲಿ ಹಾಡುಗಳು ಹಿಟ್ ಆಗಿದ್ದವು. ಈ ಸಿನಿಮಾ ಮೇಲೆ ಚಿತ್ರತಂಡಕ್ಕೆ ದೊಡ್ಡ ನಿರೀಕ್ಷೆಯಿದ್ದು, ಎರಡನೇ ಭಾಗವನ್ನು ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಮಾಡುವುದು.ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀಯ ಸಂಯೋಜನೆ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಇದೆ.
Sapta Sagaradaache Ello Review: ಸಪ್ತ ಸಾಗರದಾಚೆ ನೀಳವಾದ ಪ್ರೇಮ ಕವಿತೆ; ಕಡಲ ಆಳದಷ್ಟು ಭಾವುಕತೆ
Sapta Sagaradaache Ello Review: ಸಪ್ತ ಸಾಗರದಾಚೆ ನೀಳವಾದ ಪ್ರೇಮ ಕವಿತೆ; ಕಡಲ ಆಳದಷ್ಟು ಭಾವುಕತೆ