ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿದ ನಟ ಕಿರಣ್ ರಾಜ್
3502 views
entertainment ವಿಡಿಯೋಗಳಿಗೆ ಚಂದಾದಾರರಾಗಿನಟ ಕಿರಣ್ ರಾಜ್ ಅವರು ಇಂದು ಅಭಿಮಾನಿಗಳ ಜೊತೆ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಇಂದು ಬೆಂಗಳೂರಿನ ವಿಕ್ಟರಿ ಸಿನಿಮಾ ಥಿಯೇಟರ್ನಲ್ಲಿ 'ರಾನಿ' ಟೀಸರ್ ರಿಲೀಸ್ ಆಗಿದೆ. ಈ ಕ್ಷಣಕ್ಕೆ ಅವರ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಇನ್ನು ರಾಜ್ಯಾದ್ಯಂತ ಜಿಲ್ಲೆ ಜಿಲ್ಲೆಗಳಲ್ಲಿ ಅಭಿಮಾನಿಗಳೇ ಆಹಾರ ವಿತರಣೆ ಮಾಡಿದ್ದಾರಂತೆ. ಇನ್ನು 100 ಡೇಸ್ ಬರ್ತ್ಡೇ ಸಿಡಿಪಿ ಕೂಡ ಮಾಡಿದ್ದಾರಂತೆ. ಇನ್ನು 'ರಾನಿ' ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಜಾನರ್ನಲ್ಲಿ ಸಿನಿಮಾ ಮೂಡಿಬಂದಿದೆ. ಮೈಕೋ ನಾಗರಾಜ್, ಸೂರ್ಯ ಕುಂದಾಪುರ, ರವಿಶಂಕರ್, ಧರ್ಮಣ್ಣ ಕಡೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ದೇಹಕ್ಕೆ ಗಾಯ ಆದ್ರೆ ವಾಸಿ ಆಗತ್ತೆ ಆದ್ರೆ ಇಲ್ಲಿ ಮೆಂಟಲ್ ಟಾರ್ಚರ್ ಜಾಸ್ತಿ: ನಟ ಕಿರಣ್ ರಾಜ್
ದೇಹಕ್ಕೆ ಗಾಯ ಆದ್ರೆ ವಾಸಿ ಆಗತ್ತೆ ಆದ್ರೆ ಇಲ್ಲಿ ಮೆಂಟಲ್ ಟಾರ್ಚರ್ ಜಾಸ್ತಿ: ನಟ ಕಿರಣ್ ರಾಜ್