ರಕ್ತ ಪಿತ್ತ ದೋಷ ನಿವಾರಣೆಗೆ ಆಯುರ್ವೇದ ಪರಿಹಾರ
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಪಿತ್ತ ಎನ್ನುವುದು ಜೀರ್ಣ ಕ್ರಿಯೆ ಹಾಗೂ ಹಸಿವಿನ ಪ್ರಭಾವದಿಂದ ಸಂಭವಿಸುವ ಒಂದು ಆರೋಗ್ಯ ಸಮಸ್ಯೆ. ಪಿತ್ತ ದೋಷವು ನಮ್ಮ ದೇಹದ ಮೂಲಭೂತ ದೋಷವಾಗಿದ್ದು, ಅದು ನಮ್ಮ ಚರ್ಮ, ಮಾನಸಿಕ ಸ್ಥಿತಿ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವಿಂದು ಈ ರಕ್ತಪಿತ್ತಕ್ಕೆ ಕಾರಣಗಳೇನು? ಇದರ ಲಕ್ಷಣಗಳೇನು? ಹಾಗೂ ಇದಕ್ಕೆ ಆಯುರ್ವೇದ ಪ್ರಕಾರ ಮನೆಮದ್ದು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಆಯುರ್ವೇದ ತಜ್ಞರಾದ ಡಾ. ಮಂಜುನಾಥ್ ಡಿ.ನಾಯಕ್ ಅವರಿಂದ ತಿಳಿಯೋಣ.