ಕಡಿಮೆ ತೂಕ, ತೆಳ್ಳಗಿನ ಶರೀರದಿಂದಾಗಿ ಸಾಕಷ್ಟು ಜನರು ಮುಜುಗರಕ್ಕೊಳಗಾಗುತ್ತಾರೆ. ನಮ್ಮಲ್ಲಿ ತೂಕ ಇಳಿಸಲು ಹಂಬಲಿಸುವವರು ಎಷ್ಟು ಜನರಿದ್ದಾರೋ ಹಾಗೆಯೇ ತೂಕ ಏರಿಸಲು ಹೆಚ್ಚಿನ ಜನರು ಶ್ರಮವಹಿಸುತ್ತಿದ್ದಾರೆ. ಹಾಗಾಗಿ ನಾವಿಂದು ಬಹಳ ತೆಳ್ಳಗಿರುವವರು ದಪ್ಪಗಾಗಬೇಕಾದರೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು? ತೂಕವನ್ನು ಏರಿಸಲು ಸಹಾಯ ಮಾಡಬಲ್ಲ ಆಯುರ್ವೇದ ಟಿಪ್ಸ್ ಏನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
healthTimesXP KannadaUpdated: 30 Mar 2023, 1:36 pm