ಇಂದು ಹೊಸದಾಗಿ ಕೇಳಿಬರುತ್ತಿರುವ ಚಹಾ ಎಂದ್ರೆ, ಅದು ಹಸಿರು ಚಹಾ ಅಥವಾ ಗ್ರೀನ್ ಟೀ. ಈ ಚಹಾ ನಿಯಮಿತವಾಗಿ ಕುಡಿಯುತ್ತಾ ಬಂದ್ರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ಗಳಿವೆ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಹಾ ಆಯ್ಕೆಯಲ್ಲಿ ಪೈಪೋಟಿ ನೀಡುವ ಗ್ರೀನ್ ಟೀ ತ್ವರಿತ ಸಮಯದಲ್ಲಿಯೇ ಮನೆಮಾತಾಗಿ ಬೆಳೆದಿದೆ.
healthTimesXP KannadaUpdated: 20 Mar 2023, 3:49 pm